Sankushetty

Sankushetty Sandeep Shetty

ಚಿಲಿಪಿಲಿs from Sankushetty

  • Monday, 20 June 2011

  • Sankushetty

    ಯಾರಿಲ್ಲಿ?

    By Sankushetty 11 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Friday, 2 July 2010

  • Sankushetty

    ನಾನು ಬಂದಿದ್ದೇನೆ... ಹೇಗಿದ್ದೀರಾ?

    Comment from Sankushetty on ಅಶೋಕ್, ಇಂಚರದಲ್ಲಿ ಕಾಣಿಸಿಕೊಳ್ಳಲು ಆಗ್ರಹಿಸಿದ್ದಾರೆ. ಮೌನವನ್ನು ಮುರಿದಿದ್ದೇನೆ... by VasanthKaje 1 year, 10 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ

  • Friday, 9 April 2010

  • Sankushetty

    ನನ್ನ ಎಕಾಂತದ ನೋವಿನಲ್ಲಿ ನಿನ್ನ ಪ್ರೀತಿಯ ಹೂವು ಅರಳುತ್ತಿದೆ..

    By Sankushetty 2 years, 1 month ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    ನಮಸ್ತೆ ಎಲ್ಲರಿಗೂ

    By Sankushetty 2 years, 1 month ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Friday, 19 February 2010

  • Sankushetty

    ವಾಪಾಸು ಬಂದೆ ಇಲ್ಲಿಗೆ :) ಬಹಳ ದಿನವಾಯಿತು ಚಿಲಿಪಿಲಿಗುಟ್ಟದೆ

    By Sankushetty 2 years, 3 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Thursday, 28 January 2010

  • Sankushetty

    ನಾನಿವತ್ತು ಶಿರಸಿಗೆ

    By Sankushetty 2 years, 3 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ 1 Comment

  • Wednesday, 27 January 2010

  • Sankushetty

    @VasanthKaje ಮನೆಗೆ ಹೋದೆ ಮತ್ತು ಊರಲ್ಲಿರುವ ನನ್ನ ಆತ್ಮೀಯ ಶಿಕ್ಷಕರನ್ನು ಭೆಟ್ಟಿಯಾದೆ. ಸಂತಸದಿಂದ

    By Sankushetty 2 years, 3 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ 1 Comment

  • Sankushetty

    ಚಳಿಯೂ ಕೆಲವೊಮ್ಮೆ ಹಿತವಾಗಿರುತ್ತದೆ :)

    By Sankushetty 2 years, 3 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    ರಜೆಯಿಂದ ವಾಪಾಸು :)

    By Sankushetty 2 years, 3 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ 1 Comment

  • Wednesday, 20 January 2010

  • Sankushetty

    ಮುಖದಲ್ಲಿ ಕಲೆಯಿರುವ ಹುಡುಗಿಯನ್ನು ಚಂದ್ರವದನೆ ಎನ್ನಬಹುದೆ? #doubt

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ 1 Comment

  • Monday, 18 January 2010

  • Sankushetty

    @subbu: ಬನ್ನಿ ಬನ್ನಿ ಚಿಲಿಪಿಲಿ ಹಕ್ಕಿ

    Comment from Sankushetty on Joined ಇಂಚರ! by subbu 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ

  • Saturday, 16 January 2010

  • Sankushetty

    ಹುಡುಕುವುದಾದರೆ ಹುಡುಕು,ಕಳೆದುಕೊಂಡಲ್ಲೇ ಹುಡುಕು ಎಂಬಮಾತು ಕೇಳಿದ್ದೇನೆ.ಆದರೆ ಕಳೆದುಕೊಂಡದ್ದೆಲ್ಲಿ?ಎನ್ನುವುದು ಅರಿಯದೆ ಇದ್ದೇನೆ,ಇನ್ನೂ ಇಲ್ಲೇ.ಕುಳಿತಲ್ಲೇ

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    ನನ್ನ ಗೆಳೆಯರ ಆಗಮನದ ನಿರೀಕ್ಷೆಯಲ್ಲಿ :)

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    @ashok: ಡಾಕ್ಟರ್ ಅಂದ್ರು ಏಳು ದಿನ ಸಾಕು ಅಂತ

    Comment from Sankushetty on ಕೆಮ್ಮು ನೆಗಡಿ ಸಾಯಿಸುತ್ತಿದೆ by Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ

  • Sankushetty

    ಮಡಚಿದ ಮೇಲೆ ಬಿಡಿಸಬಹುದೇ?

    Comment from Sankushetty on ಮಡಚಲಾಗುವ ಸೈಕಲ್-ಸವಾರಿ ಮಾಡಿದ್ದು ಮುರಳಿ(ಎಚ್ ಆರ್?) by ashok 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ

  • Sankushetty

    ಕೆಮ್ಮು ನೆಗಡಿ ಸಾಯಿಸುತ್ತಿದೆ

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ 3 Comments

  • Friday, 15 January 2010

  • Sankushetty

    ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು.... ಗ್ರಹಣ

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Tuesday, 12 January 2010

  • Sankushetty

    ಜ್ವರ ಬರುವ ಲಕ್ಷಣಗಳಿವೆ :(

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    ಇಂಚರದಲ್ಲಿ ನನ್ನ ಸ್ಕೋರ್ ನೆಲ್ಸನ್ (111 ಗೆಳೆಯರು)

    By Sankushetty 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ Add Comment

  • Sankushetty

    @PraveerVB: ಮುಂಬೈ ಹಾಳಾಯಿತು

    Comment from Sankushetty on ಈಗ ನಾನ್ನು ಮುಂಬೈಯಲ್ಲಿ . ಇದ್ದೆನೆ .. by PraveerVB 2 years, 4 months ago in ಮಂಗಳೂರು/ ಶಂಕರಘಟ್ಟ ಶಿವಮೊಗ್ಗೆ

Browse: Older

atom feed rss feed